YouTube History: ಡಿಲೀಟ್ ಮಾಡುವುದು ಹೇಗೆ? New Update


ಗೂಗಲ್‌ನ ಪ್ರಮುಖ ಉತ್ಪನ್ನಗಳಲ್ಲಿ ಒಂದಾದ ಯೂಟ್ಯೂಬ್‌, ವಿವಿಧ ರೀತಿಯ ವಿಡಿಯೋಗಳನ್ನು ಹೊಂದಿದೆ. ಅದರಲ್ಲಿ ಬಳಕೆದಾರರು ವಿಡಿಯೋ ವೀಕ್ಷಿಸಿದ ಬಳಿಕ, ಅದರ ವಿವರ ಹಾಗೆಯೇ ಉಳಿದುಬಿಡುತ್ತದೆ. 

ಆದರೆ ಬಳಕೆದಾರರ ಖಾಸಗೀತನ ಮತ್ತು ಭದ್ರತೆಗಾಗಿ, ಯೂಟ್ಯೂಬ್ ಅಟೋ ಡಿಲೀಟ್ ಹಿಸ್ಟರಿ ಆಯ್ಕೆಯನ್ನು ಪರಿಚಯಿಸಿದೆ.
ಗೂಗಲ್ ಈ ಮೊದಲು ಲೊಕೇಶನ್ ಹಿಸ್ಟರಿಯನ್ನು ಅಟೋ ಡಿಲೀಟ್ ಮಾಡುವ ಆಯ್ಕೆಯನ್ನು ವೆಬ್ ಮತ್ತು ಆ್ಯಪ್‌ನಲ್ಲಿ ಪರಿಚಯಿಸಿತ್ತು.

ಈಗ ಯೂಟ್ಯೂಬ್‌ ಹಿಸ್ಟರಿಯನ್ನು ಅಟೋ ಡಿಲೀಟ್ ಮಾಡುವ ಆಯ್ಕೆಯನ್ನು ಗೂಗಲ್ ಪರಿಚಯಿಸಿದೆ.
ಯೂಟ್ಯೂಬ್ ಹಿಸ್ಟರಿಯನ್ನು ಡಿಲೀಟ್ ಮಾಡುವ ಕುರಿತು ಇಲ್ಲಿ ವಿವರಿಸಲಾಗಿದೆ.

ಹೊಸ ಆಯ್ಕೆಯನ್ನು ಬಳಸಲು ಈ ವಿಧಾನ ಅನುಸರಿಸಿ.ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ಸ್ ತೆರೆಯಿರಿ.
ಅದರಲ್ಲಿ ಗೂಗಲ್ ಓಪನ್ ಮಾಡಿ

ನಂತರ ಗೂಗಲ್ ಅಕೌಂಟ್ ತೆರೆಯಿರಿ
ಡಾಟಾ ಮತ್ತು ಪರ್ಸೊನಲೈಸೇಶನ್ ತೆರೆಯಿರಿ.
ಯೂಟ್ಯೂಬ್ ಹಿಸ್ಟರಿ ಆಯ್ಕೆ ಮಾಡಿ
ಮ್ಯಾನೇಜ್ ಆಕ್ಟಿವಿಟಿ ಕ್ಲಿಕ್ ಮಾಡಿ 



ಯೂಟ್ಯೂಬ್ ಹಿಸ್ಟರಿ

ಅದು ನಿಮ್ಮನ್ನು ಗೂಗಲ್ ಮೈ ಆಕ್ಟಿವಿಟಿ ಪೇಜ್‌ಗೆ ಕರೆದೊಯ್ಯುತ್ತದೆ. 



ಯೂಟ್ಯೂಬ್ ಹಿಸ್ಟರಿ
ಅಲ್ಲಿ, ಯೂಟ್ಯೂಬ್ ಹಿಸ್ಟರಿ ಆನ್ ಇರುತ್ತದೆ. ಅದರಲ್ಲಿ ಚೂಸ್ ಟು ಡಿಲೀಟ್ ಆಟೋಮ್ಯಾಟಿಕಲಿ ಆಯ್ಕೆ ಮಾಡಿ.

ಅದರಲ್ಲಿ ನಿಮಗೆ 3 ಆಯ್ಕೆ ಕಾಣಿಸಿಕೊಳ್ಳುತ್ತದೆ.
ಕೀಪ್ ಅಂಟಿಲ್ ಐ ಡಿಲೀಟ್ ಮ್ಯಾನ್ಯುವಲಿ

ಕೀಪ್ ಫಾರ್ 18 ಮಂತ್ಸ್
ಕೀಪ್ ಫಾರ್ 3 ಮಂತ್ಸ್

ನಿಮ್ಮ ಆಯ್ಕೆಯನ್ನು ನಮೂದಿಸಿ.
ಜತೆಗೆ ಯೂಟ್ಯೂಬ್ ಹಿಸ್ಟರಿ ತಕ್ಷಣ ಡಿಲೀಟ್ ಮಾಡುವ ಆಯ್ಕೆ ಕೂಡ ಅಲ್ಲಿ ಲಭ್ಯ.

ಆ್ಯಪ್‌ ಹೊರತಾಗಿ ವೆಬ್‌ನಲ್ಲಿ ಈ ವಿಧಾನ ಅನುಸರಿಸಿಈ ಲಿಂಕ್ ತೆರೆಯಿರಿ

ಮೈ ಆಕ್ಟಿವಿಟಿ 


ಯೂಟ್ಯೂಬ್ ಹಿಸ್ಟರಿ

ನಿಮ್ಮ ಆಯ್ಕೆ ನಮೂದಿಸಿ
ಬಳಿಕ, ನೆಕ್ಸ್ಟ್ ಕೊಟ್ಟು, ಕನ್ಫರ್ಮ್ ಮಾಡಿ.

ಕೀಪಿಂಗ್ ಆಕ್ಟಿವಿಟಿ ಅಂಟಿಲ್ ಯು ಡಿಲೀಟ್ ಇಟ್ ಮ್ಯಾನ್ಯುವಲಿ
ಚೂಸ್ ಟು ಡಿಲೀಟ್ ಅಟೋಮ್ಯಾಟಿಕಲಿ 

……………………………………..……………...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Tata Sky DTH: ವೆಚ್ಚ ಕಡಿತಕ್ಕೆ ಚಾನಲ್‌ಗೆ ಕತ್ತರಿ ಹಾಕಲಿದೆ ಟಾಟಾ ಸ್ಕೈ!

Jio Call Charge: ಏರ್‌ಟೆಲ್, ವೊಡಾಫೋನ್‌, ಐಡಿಯಾಗೆ ಎದಿರೇಟು!

WhatsApp Update: ಬರಲಿದೆ ಹೊಸ ಹೊಸ ಫೀಚರ್! ಏನಿದೆ ಗೊತ್ತಾ?