Reliance Jio: ಉಚಿತ ಡೇಟಾ ಆಫರ್ ನಕಲಿ ಎಸ್‌ಎಂಎಸ್ - ಎಚ್ಚರಿಕೆ
[ AD :- Samsung 32GB BEST OFFER BY LINK : https://amzn.to/33tNBtl
(Samsung Divstylz Samsung EVO Plus Grade 1, Class 10 32GB Micro SDHC 95 MB/S Memory Card with SD Adapter) ] ( www.amzn.to/33tNBtl )
ವಿವಿಧ ಉಡುಗೊರೆ ಮತ್ತು ಆಫರ್ ಕೊಡುಗೆ ಕುರಿತು ಎಸ್‌ಎಂಎಸ್, ವಾಟ್ಸಪ್
ಸಂದೇಶ ಹಾಗೂ ಇ ಮೇಲ್ ಬಂದಾಗ ಎಚ್ಚರಿಕೆ ವಹಿಸುವಂತೆ ಸೈಬರ್ ಕ್ರೈಂ
ಪೊಲೀಸರು ಸೂಚಿಸಿದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ.
ರಿಲಯನ್ಸ್ ಜಿಯೋ ಕೂಡ
ಈ ಬಗ್ಗೆ ಎಚ್ಚರಿಕೆ ನೀಡಿದೆ.

ರಿಲಯನ್ಸ್ ಜಿಯೋ ಹೆಸರಿನಲ್ಲಿ ಗ್ರಾಹಕರಿಗೆ ಉಚಿತ ಡೇಟಾ ಕೊಡುಗೆಯ ನಕಲಿ ಎಸ್‌ಎಂಎಸ್ ಬರುತ್ತಿದ್ದು, ಆ ಕುರಿತು ಎಚ್ಚರಿಕೆ ವಹಿಸಿ ಎಂದು ರಿಲಯನ್ಸ್ ಜಿಯೋ ಸೂಚನೆ ನೀಡಿದೆ.
ರಿಲಯನ್ಸ್ ಜಿಯೋ ಸೂಚನೆ :-

ಲಯನ್ಸ್
ಜಿಯೋ ವಿವಿಧ ಡೇಟಾ ಕೊಡುಗೆ ಮೂಲಕ ಗ್ರಾಹಕರ ಮನಗೆದ್ದಿದೆ. ಆದರೆ ಅದನ್ನು
ದುರುಪಯೋಗಪಡಿಸಿಕೊಳ್ಳುತ್ತಿರುವವರು, ರಿಲಯನ್ಸ್
ಜಿಯೋ ಹೆಸರಿನಲ್ಲಿ ನಕಲಿ ಎಸ್‌ಎಂಎಸ್ ಸಂದೇಶ ಹರಿಯಬಿಡುತ್ತಿದ್ದಾರೆ.
ಹೊಸದಾಗಿ ರಿಲಯನ್ಸ್ ಜಿಯೋ ಹೆಸರಿನಲ್ಲಿ, 25 GB ಡೈಲಿ ಡೇಟಾ ದೊರೆಯುತ್ತಿದೆ.
ಅದಕ್ಕಾಗಿ ಈ ಲಿಂಕ್ ಉಪಯೋಗಿಸಿ ಎಂಬ ಸಂದೇಶ ಬರುತ್ತಿದೆ.
ಆದರೆ ಅದು ನಕಲಿ ಸಂದೇಶವಾಗಿದ್ದು,
ಆದರೆ ಅದು ನಕಲಿ ಸಂದೇಶವಾಗಿದ್ದು,
ರಿಲಯನ್ಸ್ ಅಂತಹ ಯಾವುದೇ ಯೋಜನೆಯನ್ನು ಎಸ್‌ಎಂಎಸ್ ಮೂಲಕ ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಗ್ರಾಹಕರು ಈ ನಕಲಿ ಎಸ್‌ಎಂಎಸ್‌ನಲ್ಲಿ ಬರುವ ಲಿಂಕ್ ಒತ್ತಿದರೆ, ಅದರಲ್ಲಿ ಅಡಕವಾಗಿರುವ ಮಾಲ್ವೇರ್ ಒಂದು ನಿಮ್ಮ ಫೋನ್ ಪ್ರವೇಶಿಸಿ, ವೈಯಕ್ತಿಕ ಮಾಹಿತಿ ಕದಿಯುತ್ತದೆ ಎನ್ನಲಾಗಿದೆ.
ಪ್ಲೇ ಸ್ಟೋರ್‌ನಲ್ಲಿ ಇಲ್ಲದ, ಆದರೆ ಆಂಡ್ರಾಯ್ಡ್ ಫೋನ್‌ನಲ್ಲಿ ಕಾರ್ಯವೆಸಗುವ ಎಪಿಕೆ ಆಪ್‌ಗಳು, ಇಂತಹ ನಕಲಿ ಇ ಮೇಲ್ ಅಥವಾ ಎಸ್‌ಎಂಎಸ್ ಲಿಂಕ್ ಮೂಲಕ ಪ್ರವೇಶಿಸಿ, ಮಾಲ್ವೇರ್ ಅನ್ನು ಸೃಷ್ಟಿಸಿ, ಅದು ಒಟ್ಟಾರೆ ಕಾರ್ಯಾಚರಣೆ ವ್ಯವಸ್ಥೆಯನ್ನು ಹಾಳುಗೆಡವುತ್ತದೆ ಎನ್ನಲಾಗಿದೆ.
ಹೀಗಾಗಿ ಅಂತಹ ನಕಲಿ ಗಿಫ್ಟ್, ಉಡುಗೊರೆ ಕೊಡುಗೆ ಸಂದೇಶಕ್ಕೆ ಮಾರುಹೋಗಬೇಡಿ ಎಂದು ರಿಲಯನ್ಸ್ ಜಿಯೋ ಎಚ್ಚರಿಸಿದೆ.
ಹೀಗಾಗಿ ಅಂತಹ ನಕಲಿ ಗಿಫ್ಟ್, ಉಡುಗೊರೆ ಕೊಡುಗೆ ಸಂದೇಶಕ್ಕೆ ಮಾರುಹೋಗಬೇಡಿ ಎಂದು ರಿಲಯನ್ಸ್ ಜಿಯೋ ಎಚ್ಚರಿಸಿದೆ.

................................................................................................………..
..............................................................................................................
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ